Indian summer
ನಾಮವಾಚಕ

ಇಂಡಿಯನ್‍ ಗ್ರೀಷ್ಮ:

  1. (ಉತ್ತರ ಅಮೆರಿಕ ಸಂಸ್ಥಾನಗಳಲ್ಲಿ) ಶರತ್ಕಾಲದ ಕೊನೆಯಲ್ಲಿ ಕಾಣಬರುವ ಮಬ್ಬಾದ, ಶುಷ್ಕ, ಪ್ರಶಾಂತ ಹವಾಗುಣ.
  2. ಬೇರೆ ದೇಶಗಳಲ್ಲೂ ಉಂಟಾಗಬಹುದಾದ ಇಂಥ ಹವಾಗುಣ, ವಾಯುಗುಣ.
  3. (ರೂಪಕವಾಗಿ) ಜೀವನದ ಇಳಿವಯಸ್ಸಿನ ಪ್ರಶಾಂತಕಾಲ; ಅಪರವಯಸ್ಸಿನ ಶಾಂತಸ್ಥಿತಿ; ಅವಸಾನದ ಶಾಂತಿ.